ಜುಲೈ ೧೫ - ಜುಲೈ ತಿಂಗಳ ಹದನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೬ನೇ ದಿನ (ಅಧಿಕ ವರ್ಷದಲ್ಲಿ ೧೯೭ನೇ ದಿನ). ಜುಲೈ ೨೦೨೬
ಪ್ರಮುಖ ಘಟನೆಗಳು
ಜನನಗಳು
- ೧೬೦೬ - ರೆಂಬ್ರಾಣ್ಟ್, ಹಾಲೆಂಡ್ನ ಚಿತ್ರಕಾರ.
- ೧೯೦೩ - ಕೆ. ಕಾಮರಾಜ್, ಭಾರತ ರತ್ನ ಪುರಸ್ಕೃತ ತಮಿಳುನಾಡಿನ ಮುಖ್ಯಮಂತ್ರಿ.
- ೧೯೫೬ - ಜೋ ಸಾಟ್ರಿಯಾನಿ, ಪಾಶ್ಚಾತ್ಯ ಸಂಗೀತದ ಗಿಟಾರ್ ವಾದಕ.